Month: October 2026

‘ವೋಟ್ ಚೋರಿ’ ವಿರುದ್ಧ ಕಾಂಗ್ರೆಸ್ ರ‍್ಯಾಲಿಗೆ ತಯಾರಿ; 10 ಲಕ್ಷ ಜನರನ್ನು ಸೇರಿಸಲು ಕಾರ್ಯತಂತ್ರ

ನವದೆಹಲಿ: ‘ವೋಟ್ ಚೋರಿ’ (ಮತ ಕಳ್ಳತನ) ಆರೋಪದ ವಿರುದ್ಧ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಇಂಡಿಯಾ ಒಕ್ಕೂಟದ ಬೃಹತ್ ರ‍್ಯಾಲಿಗೆ ಕಾಂಗ್ರೆಸ್ ಸಿದ್ಧತೆಗಳನ್ನು ಚುರುಕುಗೊಳಿಸಿದೆ....