Year: 2026

ದೇಶಾದ್ಯಂತ ಡಿಆರ್‌ಐ ಕಾರ್ಯಾಚರಣೆ; ಡ್ರಗ್ಸ್, ಪಾಕಿಸ್ತಾನಿ ಪಿಸ್ತೂಲ್‌, ₹20 ಕೋಟಿ ಮೌಲ್ಯದ ಸಿಗರೇಟ್ ವಶ

ನವದೆಹಲಿ: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಸಮನ್ವಯ ಕಾರ್ಯಾಚರಣೆಯಲ್ಲಿ 15 ಕೆಜಿ ಮೆಥಾಂಫೆಟಮೈನ್ ಮಾತ್ರೆಗಳು, ಸುಮಾರು 4 ಕೆಜಿ ಸ್ಯೂಡೋಎಫೆಡ್ರಿನ್, ₹20...