National

ಪುಟಿನ್ ಭೇಟಿ ಮಾಡಿದ ಜೈಶಂಕರ್; ರಸಗೊಬ್ಬರ, ಇಂಧನ, ಪರಮಾಣು ಸಹಕಾರ ಚರ್ಚೆ

ಮಾಸ್ಕೋ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಭಾರತ-ರಷ್ಯಾ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ....